பொருள் : ಯಾರೋ ಒಬ್ಬರ ಅನುರೂಪದಂತೆ ಹಾಗೆಯೇ ಅದೇ ರೂಪದಂತೆ ಹೋಲುವಂತೆ ಮಾಡಿರುವ ಮೂರ್ತಿ
எடுத்துக்காட்டு :
ಒಂದು ಪಡಿಯಚ್ಚಿನಿಂದ ಹಲವಾರು ಅನುರೂಪ ಮೂರ್ತಿಗಳನ್ನು ಮಾಡುತ್ತಾರೆ.
ஒத்த சொற்கள் : ಅನುರೂಪ
பிற மொழிகளில் மொழிபெயர்ப்பு :
किसी के अनुरूप ज्यों की त्यों बनी हुई मूर्ति।
एक साँचे से कई प्रतिमूर्तियाँ बनती हैं।பொருள் : ಒಂದೇ ಬಗೆಯ ಗುಣವನ್ನು ಹೊಂದಿರವ
எடுத்துக்காட்டு :
ಅವರಿಬ್ಬರು ಸ್ವಭಾವದಲ್ಲಿ ಒಂದೇ ತರಹದ ವ್ಯಕ್ತಿಗಳು.
ஒத்த சொற்கள் : ಅನುಗುಣ, ಅನುಗುಣವಾದ, ಅನುಗುಣವಾದಂತ, ಅನುಗುಣವಾದಂತಹ, ಸಮಾನ ಮನಸ್ಕ
பிற மொழிகளில் மொழிபெயர்ப்பு :
பொருள் : ಆಕಾರ, ಪರಿಮಾಣ, ಗುಣ ಮೌಲ್ಯ, ಮಹತ್ವ ಮುಂತಾದ ವಿಚಾರದಲ್ಲಿ ಒಂದಾದಂತಹ
எடுத்துக்காட்டு :
ಪಕ್ಕದ ಮನೆಯವರು ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಿದ್ದಾರೆ.
ஒத்த சொற்கள் : ಒಂದೇ, ಒಂದೇ ತರಹದಂತ, ಒಂದೇ ತರಹದಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮಾನವಾದ, ಸಮಾನವಾದಂತ, ಸಮಾನವಾದಂತಹ
பிற மொழிகளில் மொழிபெயர்ப்பு :
Closely similar or comparable in kind or quality or quantity or degree.
Curtains the same color as the walls.