பொருள் : ಒಂದು ಬಗೆಯಲ್ಲಿ ಹುಳಿ ಹುಳಿ ಉಪ್ಪುಪ್ಪು ಇರುವಂತಹ ಸ್ವಾದ ಅಥವಾ ರುಚಿ
எடுத்துக்காட்டு :
ನೆಲ್ಲಿಕಾಯಿ, ಅಳಲೆಕಾಯಿ ಒಗರು ಒಗರಾಗಿರುತ್ತವೆ.
ஒத்த சொற்கள் : ಒಗಚು, ಬಾಯಿ ಸುರುಟಿಸುವ ರುಚಿ
பிற மொழிகளில் மொழிபெயர்ப்பு :
பொருள் : ಒಗರು ಮತ್ತು ಅಪ್ರಿಯವಾದ ಸ್ವಾದ
எடுத்துக்காட்டு :
ಹುಳಿ ಒಗರು ಒಗರಾಗಿರುತ್ತದೆ.
ஒத்த சொற்கள் : ಅಪ್ರಿಯ, ಅಪ್ರಿಯವಾದ, ಅಪ್ರಿಯವಾದಂತ, ಅಪ್ರಿಯವಾದಂತಹ, ಒಗರಾದ, ಒಗರಾದಂತ, ಒಗರಾದಂತಹ, ಕಹಿ, ಕಹಿಯಾದ, ಕಹಿಯಾದಂತ, ಕಹಿಯಾದಂತಹ, ತೀಕ್ಷ್ಣ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾಧಂತಹ, ವಿರಸ, ವಿರಸವಾದ, ವಿರಸವಾದಂತ, ವಿರಸವಾದಂತಹ
பிற மொழிகளில் மொழிபெயர்ப்பு :