பொருள் : ಬಿಡಿ ಬಿಡಿಯಾಗಿರುವ ವಸ್ತು ಸಂಗತಿಗಳು ಒಂದೆಡೆಯಲ್ಲಿ ಸೇರಿರುವುದು
எடுத்துக்காட்டு :
ಕೆಲವು ಹಳ್ಳಿಗಳಲ್ಲಿ ಹಿಂದೂ ಮುಸ್ಲಿಂ ಒಟ್ಟಾಗಿಸುವ ಭಾವೈಕ್ಯದ ಸನ್ನಿವೇಶಗಳಿವೆ.
ஒத்த சொற்கள் : ಒಂದಾಗಿರುವ, ಒಂದಾಗಿರುವಂತ, ಒಂದಾಗಿರುವಂತಹ, ಒಂದೆಡೆ ಸೇರಿರುವ, ಒಂದೆಡೆ ಸೇರಿರುವಂತ, ಒಂದೆಡೆ ಸೇರಿರುವಂತಹ, ಒಗ್ಗೂಡಿರುವ, ಒಗ್ಗೂಡಿರುವಂತ, ಒಗ್ಗೂಡಿರುವಂತಹ, ಒಟ್ಟಾಗಿರುವ, ಒಟ್ಟಾಗಿರುವಂತ, ಕೂಡಿರುವ, ಕೂಡಿರುವಂತ, ಕೂಡಿರುವಂತಹ
பிற மொழிகளில் மொழிபெயர்ப்பு :