பொருள் : ಸ್ಪರ್ಧೆಗಳಲ್ಲಿ ಸ್ಥಾಪಿಯವಾದ ಸಾರ್ವಕಾಲಕ ಶ್ರೇಪ್ಠ ಮಟ್ಟವನ್ನು ದಾಟಿ ನಿಲ್ಲುವುದು
எடுத்துக்காட்டு :
ಭಾರ ಎತ್ತುವವನು ಹಳೆಯ ದಾಖಲೆಯನ್ನು ಮುರಿದನು.
ஒத்த சொற்கள் : ಭಂಗಗೊಳಿಸು, ಭಂಗಮಾಡು, ಮುರಿದು ಹಾಕು
பிற மொழிகளில் மொழிபெயர்ப்பு :
பொருள் : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ
எடுத்துக்காட்டு :
ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.
ஒத்த சொற்கள் : ಒಡೆ, ತುಂಡರಿಸು, ಮುರಿ, ಮುರಿದು ಹಾಕು, ಸೀಳು
பிற மொழிகளில் மொழிபெயர்ப்பு :