பொருள் : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ
எடுத்துக்காட்டு :
ನನ್ನ ಗೋಲಕ ಒಡೆದು ಹೋಯಿತು.
ஒத்த சொற்கள் : ಒಡೆ, ಒಡೆದು ಬಿಡು, ಒಡೆದು ಬೀಳು, ಮುರಿ, ಮುರಿದು ಬಿಳು, ಮುರಿದು ಬೀಳು
பிற மொழிகளில் மொழிபெயர்ப்பு :
பொருள் : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ
எடுத்துக்காட்டு :
ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.
ஒத்த சொற்கள் : ಚೂರು ಚೂರಾಗು, ಧ್ವಂಸವಾಗು, ನುಚ್ಚುನೂರಾಗು
பிற மொழிகளில் மொழிபெயர்ப்பு :