பொருள் : ಮುರಿಯಲಾಗದ ಯಾವುದೇ ವಸ್ತು ಅಥವಾ ಉಪಕರಣ
எடுத்துக்காட்டு :
ಸೀತಾ ಸ್ವಯಂವರದಲ್ಲಿ ಪ್ರಭು ಶ್ರೀ ರಾಮನು ಮುರಿಯಾಗದ ಬಿಲ್ಲನ್ನು ಮುರಿದ.
ஒத்த சொற்கள் : ಒಡೆದು ಚೂರಾಗದ, ಒಡೆದು ಚೂರಾಗದಂತ, ಒಡೆದು ಚೂರಾಗದಂತಹ, ಒಡೆಯಲಾಗದ, ಒಡೆಯಲಾಗದಂತಹ, ತುಂಡು ತುಂಡಾಗದ, ತುಂಡು ತುಂಡಾಗದಂತ, ತುಂಡು ತುಂಡಾಗದಂತಹ, ಮುರಿಯಲಾಗದ, ಮುರಿಯಲಾಗದಂತ, ಮುರಿಯಲಾಗದಂತಹ
பிற மொழிகளில் மொழிபெயர்ப்பு :
பொருள் : ವಸ್ತು ಅಥವಾ ಸಂಗತಿಯು ತುಂಡಾಗಿ ಅಥವಾ ಚೂರಾಗಿ ಭಿನ್ನವಾಗದ ಸ್ಥಿತಿ
எடுத்துக்காட்டு :
ನಾನು ಒಡೆಯಲಾರದ ಒಂದು ಪ್ಲಾಸ್ಟಿಕ್ ಕೊಡವನ್ನು ಕೊಂಡುಕೊಂಡೆನು.
ஒத்த சொற்கள் : ಒಡೆಯಲಾಗದ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ, ತುಂಡಾಗದ, ತುಂಡಾಗದಂತ, ತುಂಡಾಗದಂತಹ
பிற மொழிகளில் மொழிபெயர்ப்பு :
பொருள் : ಒಡೆಯಲು ಆಗದ ಅಥವಾ ಮುರಿಯಲು ಆಗದ
எடுத்துக்காட்டு :
ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.
ஒத்த சொற்கள் : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ
பிற மொழிகளில் மொழிபெயர்ப்பு :
பொருள் : ಯಾವುದು ಬೇರೆಯಲ್ಲವೋ
எடுத்துக்காட்டு :
ಅವರಿಬ್ಬರ ಭೇದಿಸಲಾಗದಂತಹ ಜೋಡಿಯನ್ನು ನೋಡಿ ಎಲ್ಲರೂ ಸಂತೋಷ ಪಡುತ್ತಾರೆ.
ஒத்த சொற்கள் : ಒಡೆಯಲಾಗದ, ಒಡೆಯಲಾಗದಂತಹ, ಭೇದಿಸಲಾಗದ, ಭೇದಿಸಲಾಗದಂತ, ಭೇದಿಸಲಾಗದಂತಹ
பிற மொழிகளில் மொழிபெயர்ப்பு :