பொருள் : ಖಂಡಿಸುವ ಅಥವಾ ಒಡೆಯುವ ಕ್ರಿಯೆ
எடுத்துக்காட்டு :
ಯಾವುದೇ ಸಮಾಜದ ಒಡೆದು ಹೋದರೆ ಅದನ್ನು ಬಲಹೀನವಾಗಿಸುತ್ತದೆ
ஒத்த சொற்கள் : ಚದುರಿಸುವುದು, ವಿಸರ್ಜಿಸುವುದು
பிற மொழிகளில் மொழிபெயர்ப்பு :
பொருள் : ಚರ್ಮ ಒಡೆಯುವ ಅವಸ್ಥೆ ಅಥವಾ ಭಾವನೆ
எடுத்துக்காட்டு :
ತ್ವಚೆಚರ್ಮ ಒಡೆಯುವುದನ್ನು ದೂರ ಮಾಡಲು ಎಣ್ಣೆ ಅಥವಾ ಮುಲಾಮನ್ನು ಹಚ್ಚುವರು.
பிற மொழிகளில் மொழிபெயர்ப்பு :
பொருள் : ಉಷ್ಣತೆ ಜಾಸ್ತಿಯಾದಾಗ ಹಾಲು ಹಾಳಾಗಿ ಗಟ್ಟಿ ಹಾಗೂ ನೀರು ಬೇರೆಯಾಗುವುದು
எடுத்துக்காட்டு :
ಬೇಸಿಗೆಯಲ್ಲಿ ಬಹಳ ಬೇಗ ಹಾಲು ಒಡೆಯುತ್ತದೆ.
பிற மொழிகளில் மொழிபெயர்ப்பு :
दूध, खून जैसे गाढ़े द्रव पदार्थ में ऐसा विकार होना जिससे उसका सार भाग अलग और पानी अलग हो जाय।
गर्मी के दिनों में दूध अक्सर फटता है।பொருள் : ಚಟ್ ಎಂಬ ಶಬ್ದದೊಂದಿಗೆ ಒಡೆದು ಚೂರಾಗುವುದು
எடுத்துக்காட்டு :
ಗಾಜು ಬಿಸಿಯಾದಾಗ ಚೂರಾಯಿತು.
ஒத்த சொற்கள் : ಚೂರಾಗುವುದು, ಸಿಡಿಯುವುದು
பிற மொழிகளில் மொழிபெயர்ப்பு :