பொருள் : ನೀರು ಹರಿಸುವದನ್ನು ತಡೆಗಟ್ಟಲು ಮಾಡಿರುವ ಸೀಮೆ ಅಥವಾ ಬಾಂದು
எடுத்துக்காட்டு :
ಒಡ್ಡು ಹೊಡೆದುಹೋಗಿ ಹೊಲದದಲ್ಲಿರುವ ನೀರೆಲ್ಲಾ ಹರಿದು ಹೋಯಿತು.
ஒத்த சொற்கள் : ಅಡ್ಡಗಟ್ಟೆ, ಎತ್ತರವಾದ ಸೀಮೆ, ಬದುವು, ಬಾಂದು
பிற மொழிகளில் மொழிபெயர்ப்பு :
பொருள் : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ
எடுத்துக்காட்டு :
ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.
ஒத்த சொற்கள் : ಆಚೆಗೆ ಹೋಗುವ ಸಾಧನ, ದಾಟು, ದಾಟುವ, ಪೂಲು, ಸಂಕ, ಸೇತುವೆ
பிற மொழிகளில் மொழிபெயர்ப்பு :
பொருள் : ಬಲವಂತವಾಗಿ ಸಂಕಟಕ್ಕೆ ಸುಲುಕುವಂತೆ ಮಾಡುವ ಪ್ರಕ್ರಿಯೆ
எடுத்துக்காட்டு :
ಅವನು ತನ್ನ ಸ್ವಾರ್ಥಕ್ಕಾಗಿ ನಮ್ಮನ್ನು ಸಂಕಟಕ್ಕೆ ಒಡ್ಡಿದ.
ஒத்த சொற்கள் : ತಳ್ಳು, ದೂಕು, ಸಿಲುಕು
பிற மொழிகளில் மொழிபெயர்ப்பு :
जबरदस्ती आगे की ओर या संकट की स्थिति में डालना।
अपने स्वार्थ के लिए उसने मुझे इस संकट में झोंक दिया।Act with artful deceit.
cozen