பொருள் : ಯಾವುದರಲ್ಲಿ ಎಣ್ಣೆ, ತುಪ್ಪ ಮೊದಲಾದ ಜಿಟ್ಟಿನ ವಸ್ತುವಿಲ್ಲವೋ
எடுத்துக்காட்டு :
ರೈತರು ಪ್ರಸನ್ನತಾಪೂರ್ವಕವಾಗಿ ಒಣಗಿದ ರೊಟ್ಟಿ ಮತ್ತು ಚಟ್ನಿಯನ್ನು ತಿನ್ನುತ್ತಿದ್ದಾರೆ.
ஒத்த சொற்கள் : ಒಣಗಿದ, ಒಣಗಿದಂತ, ಒಣತನ, ನೀರಸವಾದ, ನೀರಸವಾದಂತ, ನೀರಸವಾದಂತಹ, ರಸಹೀನವಾದ, ರಸಹೀನವಾದಂತ, ರಸಹೀನವಾದಂತಹ, ಶುಷ್ಕತೆ, ಶುಷ್ಕತೆಯ, ಶುಷ್ಕತೆಯಂತ, ಶುಷ್ಕತೆಯಂತಹ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ಒದ್ದೆ ಅಥವಾ ಶುಷ್ಕವಾದಂತಹ
எடுத்துக்காட்டு :
ಬೇಸಿಗೆಯ ಕಾಲದಲ್ಲಿ ತ್ವಚೆ ಒಣಗಿದಂತೆ ಕಾಣುವುದು.
ஒத்த சொற்கள் : ಒಣಗಿದ, ಒಣಗಿದಂತ, ನಿಸ್ತೇಜ, ನಿಸ್ತೇಜವಾದ, ನಿಸ್ತೇಜವಾದಂತ, ನಿಸ್ತೇಜವಾದಂತಹ, ಶುಷ್ಕ, ಶುಷ್ಕವಾದ, ಶುಷ್ಕವಾದಂತ, ಶುಷ್ಕವಾದಂತಹ
பிற மொழிகளில் மொழிபெயர்ப்பு :