உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಭಯ ಅಥವಾ ಚಿಂತೆಯಿಂದ ತಲೆಯ ಭಾಗದ ನರಗಳಲ್ಲಿ ಕ್ಲೇಶ ಉಂಟಾಗುವ ಕ್ರಿಯೆ
எடுத்துக்காட்டு : ಮಾನಸಿಕ ಉದ್ವಿಗ್ನತೆಯ ಕಾರಣದಿಂದ ಅವನು ಕಾಯಿಲೆ ಬಿದ್ದನು.
ஒத்த சொற்கள் : ಉದ್ವಿಗ್ನತೆ, ಉದ್ವೇಗ
பிற மொழிகளில் மொழிபெயர்ப்பு :हिन्दी English
भय, चिंता आदि के कारण मस्तिष्क की नसों के तन जाने की क्रिया जिससे विकलता बढ़ जाती है।
(psychology) a state of mental or emotional strain or suspense.
பொருள் : ಯಾವುದೇ ವಸ್ತು, ಆಸೆ ಇತ್ಯಾದಿಗಳನ್ನು ಬಲವಂತವಾಗಿ ಅದುಮಿಟ್ಟಾಗ ಅದನ್ನು ವಿರೋಧಿಸುತ್ತಾ ಉತ್ಪನ್ನವಾಗುವ ಕ್ರಿಯೆ
எடுத்துக்காட்டு : ಅವನ ರಕ್ತದ ಒತ್ತಡ ಬಹಳ ಜಾಸ್ತಿಯಾಗಿದೆ.
ஒத்த சொற்கள் : ತಳ್ಳಿಕೆ, ದೂಡಿಕೆ
दबाने की क्रिया के फलस्वरूप उत्पन्न बल या जोर।
The force used in pushing.
நிறுவு