பொருள் : ಒಂದು ವಸ್ತುವನ್ನು ಇನ್ನೊಂದು ವಸ್ತುವಿಗೆ ಆಧಾರವಾಗಿ ಕೊಟ್ಟು ನಿಲ್ಲಿಸುವ ಪ್ರಕ್ರಿಯೆ
எடுத்துக்காட்டு :
ಅವನು ಏಣಿಯನ್ನು ಗೋಡೆಗೆ ಒರಗಿಸಿದ.
பிற மொழிகளில் மொழிபெயர்ப்பு :
Put something in a resting position, as for support or steadying.
Rest your head on my shoulder.பொருள் : ಇನ್ನೊಬ್ಬರನ್ನು ಮಲಗಿಸುವ ಪ್ರವೃತ್ತಿಯನ್ನು ಮಾಡು
எடுத்துக்காட்டு :
ವೈದ್ಯರು ರೋಗಿಯನ್ನು ಪರೀಕ್ಷೆ ಮಾಡಲು ಮಂಚದ ಮೇಲೆ ಮಲಗಿಸಿದರು.
ஒத்த சொற்கள் : ಮಲಗಿಸು
பிற மொழிகளில் மொழிபெயர்ப்பு :