பொருள் : ಮನಸ್ಸಿಗೆ ಹೆಚ್ಚು ಇಷ್ಟವಾಗಿರುವ ಭಾವ ಅಥವಾ ಸಂಗತಿ
எடுத்துக்காட்டு :
ಅವನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ.
ஒத்த சொற்கள் : ಅಭಿರುಚಿ, ಆಸಕ್ತಿ
பிற மொழிகளில் மொழிபெயர்ப்பு :
A sense of concern with and curiosity about someone or something.
An interest in music.பொருள் : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ
எடுத்துக்காட்டு :
ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.
ஒத்த சொற்கள் : ಆನಂದ, ಉತ್ಸಾಹ, ಉಲ್ಲಾಸ
பிற மொழிகளில் மொழிபெயர்ப்பு :
Joyful enthusiasm.
exuberanceபொருள் : ಯಾವುದೇ ವಸ್ತು ಸಂಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಗುಣ
எடுத்துக்காட்டு :
ನನ್ನ ಗೆಳೆಯನಿಗೆ ಪುಸ್ತಕ ಓದುವ ಅಭಿರುಚಿ ಇದೆ.
ஒத்த சொற்கள் : ಅಭಿರುಚಿ, ಆಸಕ್ತಿ
பிற மொழிகளில் மொழிபெயர்ப்பு :
एकाग्र भाव से किसी काम या बात की ओर ध्यान या मन लगने की अवस्था या भाव।
पढ़ाई में उसकी लगन को देखते हुए उसे शहर भेजा गया।A strong liking.
My own preference is for good literature.பொருள் : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು
எடுத்துக்காட்டு :
ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ
ஒத்த சொற்கள் : ಅನುರಾಗ, ಪ್ರಣಯ, ಪ್ರೀತಿ, ಪ್ರೇಮ
பிற மொழிகளில் மொழிபெயர்ப்பு :
वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।
प्रेम में स्वार्थ का कोई स्थान नहीं होता।A strong positive emotion of regard and affection.
His love for his work.