பொருள் : ದೊಡ್ಡ ಮಟ್ಟದಲ್ಲಿ ಆಗುವಂತಹ ಪ್ರಗತಿ ಅಥವಾ ಉನ್ನತಿ
எடுத்துக்காட்டு :
ರಾಮನ ವ್ಯವಹಾರದಲ್ಲಿ ಉತ್ತಮ ಮಟ್ಟದ ಪ್ರಗತಿಯುಂಟಾಗಿದೆ.
ஒத்த சொற்கள் : ಉತ್ತಮ ಉನ್ನತಿ, ಉತ್ತಮ ಪ್ರಗತಿ, ಒಳ್ಳೆಯ ಪ್ರಗತಿ
பிற மொழிகளில் மொழிபெயர்ப்பு :
பொருள் : ಒಳ್ಳೆಯ ಉನ್ನತಿಯ ಅವಸ್ಥೆ
எடுத்துக்காட்டு :
ಛತ್ತೀಸ್ಘಡ್ ದಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳು ಸ್ಪಷ್ಟವಾಗಿ ಕಾಣಬಹುದಾಗಿದೆ.
ஒத்த சொற்கள் : ಒಳ್ಳೆಯ ಅಭಿವೃದ್ಧಿ, ಒಳ್ಳೆಯ ಪ್ರಗತಿ, ಒಳ್ಳೆಯ ಬೆಳವಣಿಗೆ, ಒಳ್ಳೆಯ ವೃದ್ಧಿ
பிற மொழிகளில் மொழிபெயர்ப்பு :