பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಒಳ್ಳೆಯ ಮಾತು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಒಳ್ಳೆಯ ಮಾತು   ನಾಮಪದ

பொருள் : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ

எடுத்துக்காட்டு : ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.

ஒத்த சொற்கள் : ಉಕ್ತಿ, ನೀತಿವಾಕ್ಯ, ಸುಭಾಷಿತ, ಸುವಚನ, ಸೂಕ್ತಿ

பொருள் : ಯಾರೋ ಒಬ್ಬರು ಒಳ್ಳೆಯ ಕೆಲಸ ಮಾಡಿದಾಗ ಒಳ್ಳೆಯ ಮನುಷ್ಯಸಜ್ಜನ ಎಂದು ಹೇಳಿ ಅವರನ್ನು ಪ್ರಶಂಸೆ ಅಥವಾ ಗೌರವಿಸುವ ಕ್ರಿಯೆ

எடுத்துக்காட்டு : ಸತ್ಸಂಘ ಮಂಡಳಿಯುವರು ಸೇಟ್ ಆತ್ಮರಾಮ ರವರಿಗೆ ಒಳ್ಳೆಯಮಾತನ್ನು ಹೇಳುತ್ತಿದ್ದರು.


பிற மொழிகளில் மொழிபெயர்ப்பு :

किसी के कोई अच्छा काम करने पर साधु-साधु कहकर उसकी प्रशंसा या आदर करने की क्रिया।

सत्संग मंडली सेठ आत्माराम को साधुवाद दे रही थी।
साधुवाद

Enthusiastic approval.

The book met with modest acclaim.
He acknowledged the plaudits of the crowd.
They gave him more eclat than he really deserved.
acclaim, acclamation, eclat, plaudit, plaudits

ಒಳ್ಳೆಯ ಮಾತು   ಗುಣವಾಚಕ

பொருள் : ಯಾರೋ ಒಬ್ಬರಿಗೆ ಅಪ್ರೀಯವಾದ ಅಥವಾ ಆಶುಭವಾದ ಮಾತುಗಳನ್ನು ಅರ್ಥ ಮಾಡಿಸಲು ಪ್ರಿಯವಾಗಿ ಅಥವಾ ಒಳ್ಳೆಯ ಮಾತುಗಳಿಂದ ಹೇಳುವ ಶೈಲಿ

எடுத்துக்காட்டு : ಮಾರುಕಟ್ಟೆಯಿಂದ ಎಣ್ಣೆಯನ್ನು ತೆಗೆದುಕೊಂಡು ಬಾ ಎಂದು ಹೇಳಲು ಒಳ್ಳೆಯ ಮಾತಿನಲ್ಲಿ ಮಾರುಕಟ್ಟೆಯಿಂದ ಮಸಾಲೆಯನ್ನು ತೆಗೆದುಕೊಂಡು ಬಾ ಎಂದರ್ಥ


பிற மொழிகளில் மொழிபெயர்ப்பு :

जो किसी अप्रिय या अशुभ समझी जानेवाली बात को प्रिय या शुभ तरीके से कहने की शैली में हो।

दुकान बंद करना कहने के लिए मंगल-भाषित रूप है, दुकान बढ़ाना।
बाजार से तेल लाना कहने के लिए मंगल-भाषित रूप है बाजार से मसाला लाना।
मंगल भाषित, मंगल-भाषित