பொருள் : ಯಾವುದರಿಂದ ದ್ರವ ಪದಾರ್ಥ ಹನಿಹನಿಯಾಗಿ ಬೀಳುತ್ತದೆಯೋ
எடுத்துக்காட்டு :
ಅವರು ಸೋರುವ ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ.
ஒத்த சொற்கள் : ಒಸರು, ಒಸರುವಂತಹ, ಸೋರುವ, ಸೋರುವಂತ, ಸೋರುವಂತಹ, ಸ್ರವಿಸು, ಸ್ರವಿಸುವಂತ, ಸ್ರವಿಸುವಂತಹ
பிற மொழிகளில் மொழிபெயர்ப்பு :