பொருள் : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ
எடுத்துக்காட்டு :
ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.
ஒத்த சொற்கள் : ತಪ್ಪಿಸಿಕೊಂಡು ಹೋಗು, ಪಲಾಯನ ಮಾಡು, ಫರಾರಿಯಾಗು
பிற மொழிகளில் மொழிபெயர்ப்பு :
संकट के स्थान से डरकर या अपने कर्तव्य आदि से विमुख होकर और लोगों की नज़र बचा कर भाग जाना।
कैदी जेल से फ़रार हो गया।Run away from confinement.
The convicted murderer escaped from a high security prison.