பொருள் : ಹೆದರಿಸಿ ಯಾರನ್ನಾದರು ಎಲ್ಲಿಂದಾದರು ಓಡಿಸುವ ಕ್ರಿಯೆ
எடுத்துக்காட்டு :
ರಾಜೀವನು ಬಾಗಿಲ ಬಳಿ ಕುಳಿತ್ತಿದ್ದ ನಾಯಿಯನ್ನು ಓಡಿಸಿದನು.
ஒத்த சொற்கள் : ಅಟ್ಟು, ಕದಲಿಸು, ತರುಬು
பிற மொழிகளில் மொழிபெயர்ப்பு :
डरा-धमकाकर किसी को कहीं से हटाना।
राजीव ने दरवाज़े पर बैठे कुत्ते को खदेड़ा।பொருள் : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ
எடுத்துக்காட்டு :
ಜೋಳದ ಕಾಳುಗಳನ್ನು ತಿನ್ನುತ್ತಿದ್ದ ಪಕ್ಷಿಗಳನ್ನು ರೈತನು ಮಕ್ಕಳ ಕೈಯಿಂದ ಓಡಿಸಿದ.
பிற மொழிகளில் மொழிபெயர்ப்பு :
பொருள் : ಯಾರನ್ನಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಬೇಗನೆ ಕಳುಹಿಸು
எடுத்துக்காட்டு :
ಚಿಕ್ಕಮ್ಮ ರೋಹನನ್ನು ಸಾಮಾನು ತರುವುದಕ್ಕಾಗಿ ಅನೇಕ ಸಲ ಮಾರುಕಟ್ಟೆಗೆ ಓಡಿಸಿದಳು.
பிற மொழிகளில் மொழிபெயர்ப்பு :
किसी को किसी काम के लिए कहीं जल्दी भेजना।
चाची ने रोहन को सामान लाने के लिए कई बार बाज़ार दौड़ाया।பொருள் : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
எடுத்துக்காட்டு :
ಅವನು ತನ್ನ ಕೆಲಸಗಾರನ ಹಿಂದೆ ನಾಯಿ ಬಿಟ್ಟು ಕೆಲಸಗಾರರನ್ನು ಓಡಿಸಿದ.
ஒத்த சொற்கள் : ಓಡಿಸುವಂತೆ ಮಾಡಿಸು
பிற மொழிகளில் மொழிபெயர்ப்பு :
பொருள் : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು
எடுத்துக்காட்டு :
ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.
ஒத்த சொற்கள் : ತ್ರಾಸಕೊಡು, ಪೀಡಿಸು
பிற மொழிகளில் மொழிபெயர்ப்பு :
किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।
हमनें विपक्षियों को बहुत पदाया।பொருள் : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ
எடுத்துக்காட்டு :
ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.
ஒத்த சொற்கள் : ಅಟ್ಟು, ತಳ್ಳು, ತೊಲಗಿಸು, ದೂರ ಮಾಡು, ಹೊರಗೆ ಹಾಕು
பிற மொழிகளில் மொழிபெயர்ப்பு :
பொருள் : ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು
எடுத்துக்காட்டு :
ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.
ஒத்த சொற்கள் : ಹೊಡೆ
பிற மொழிகளில் மொழிபெயர்ப்பு :
பொருள் : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿವ ಕ್ರಿಯೆ
எடுத்துக்காட்டு :
ಅವಳು ಮಗುವನ್ನು ಬಿಟ್ಟು ನಾಯಿಯನ್ನು ಮನೆಯಿಂದ ದೂರ ಓಡಿಸಿಸಿದಳು.
பொருள் : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
எடுத்துக்காட்டு :
ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.
ஒத்த சொற்கள் : ಕಳುಹಿಸು, ಹೊರೆಗೆ ಹಾಕು
பிற மொழிகளில் மொழிபெயர்ப்பு :
பொருள் : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ
எடுத்துக்காட்டு :
ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.
ஒத்த சொற்கள் : ಹೊರಗೆ ಹಾಕು
பிற மொழிகளில் மொழிபெயர்ப்பு :
किसी सीमा के उस पार करना या बाहर करना।
उसने अपने शराबी भाई को घर से निकाला।பொருள் : ಇನ್ನೊಬ್ಬರನ್ನು ಓಡಿಸುವ ಪ್ರವೃತ್ತಿ ಮಾಡುವುದು
எடுத்துக்காட்டு :
ನಾಯಿ ಬೆಕ್ಕನ್ನು ಓಡಿಸುತ್ತಿದೆ.
ஒத்த சொற்கள் : ಡೌಡಾಯಿಸು
பிற மொழிகளில் மொழிபெயர்ப்பு :
Go after with the intent to catch.
The policeman chased the mugger down the alley.