பொருள் : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ
எடுத்துக்காட்டு :
ಚಳಿಯಿಂದಾಗಿ ಅವಳು ನಡುಗಿದಳು.
ஒத்த சொற்கள் : ಕಂಪಿತವಾಗು, ಕಂಪಿಸು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು, ನಡುಗು
பிற மொழிகளில் மொழிபெயர்ப்பு :
शरीर में एक प्रकार की सिहरन महसूस होना।
ठंड के कारण उसका शरीर काँप रहा है।