பொருள் : ಹೊಲದಲ್ಲಿ ಮಾಗಿದ ಬೆಳೆಯನ್ನು ಕತ್ತರಿಸುವುದು
எடுத்துக்காட்டு :
ನಮ್ಮ ಹೊಲದಲ್ಲಿ ಜೋಳ ಕೊಯ್ಲಿಗೆ ಬಂದಿದೆ.
ஒத்த சொற்கள் : ಕೊಯ್ಲು
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತುವನ್ನು ಕತ್ತರಿಸಿದಾಗ ಅಥವಾ ಸೀಳಿದಾಗ ಮೂಡುವಂತಹ ರೂಪ
எடுத்துக்காட்டு :
ಬೆಟ್ಟದ ಮೇಲೆ ಮಳೆ ನೀರು ಹರಿದು ಕಲ್ಲು ಕತ್ತರಿಸಿ ಹೋಗಿರುವುದು ದೂರದಿಂದ ಕಾಣುತ್ತದೆ.
ஒத்த சொற்கள் : ಕತ್ತಿಸಿದ
பிற மொழிகளில் மொழிபெயர்ப்பு :