பொருள் : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
எடுத்துக்காட்டு :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
ஒத்த சொற்கள் : ಅಳತೆಗೋಲು, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ, ಸೂತ್ರ
பிற மொழிகளில் மொழிபெயர்ப்பு :
A principle or condition that customarily governs behavior.
It was his rule to take a walk before breakfast.பொருள் : ದೊಡ್ದವರು ಸಣ್ಣವರಿಗೆ ನೀಡುವ ಯಾವುದೇ ಕೆಲಸ ಅಥವಾ ಸಂಗತಿಯ ಆದೇಶ
எடுத்துக்காட்டு :
ದೊಡ್ಡವರ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ.
ஒத்த சொற்கள் : ಆಜ್ಞೆ, ಆದೇಶ, ಕಟ್ಟುಪಾಡು, ಹುಕುಮು
பிற மொழிகளில் மொழிபெயர்ப்பு :
(often plural) a command given by a superior (e.g., a military or law enforcement officer) that must be obeyed.
The British ships dropped anchor and waited for orders from London.