பொருள் : ಕರುಣೆಯೇ ಇಲ್ಲದ ಯಾವುದಕ್ಕೂ ಮರುಗದ ಕಲ್ಲಿನಂತಹ ಮನಸ್ಸಿನ ಗುಣ ಅಥವಾ ತುಂಬಾ ಗಟ್ಟಿಯಾಗಿರುವ ಅಥವಾ ಬಿರುಸಾಗಿರುವ ವಸ್ತುವಿನ ಸ್ಥಿತಿ ಅಥವಾ ತುಂಬಾ ಕಷ್ಟವಾದ ಸ್ಥಿತಿ ಅಥವಾ ಭಾವ
எடுத்துக்காட்டு :
ಮರುಭೂಮಿಯಲ್ಲಿ ನೀರಿನ ಅಭಾವ ಕಠೋರತೆಯಿಂದ ಕೂಡಿರುತ್ತದೆ.
ஒத்த சொற்கள் : ಕಾಠಿಣ್ಯತೆ
பிற மொழிகளில் மொழிபெயர்ப்பு :
பொருள் : ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು
எடுத்துக்காட்டு :
ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.
ஒத்த சொற்கள் : ತೊಂದರೆ, ಬಿರುಸುತನ, ಸಂಕಟ
பிற மொழிகளில் மொழிபெயர்ப்பு :
A condition or state of affairs almost beyond one's ability to deal with and requiring great effort to bear or overcome.
Grappling with financial difficulties.பொருள் : ಕಠೋರತೆಯ ಅವಸ್ಥೆ ಅಥವಾ ಭಾವ
எடுத்துக்காட்டு :
ರಕ್ಷಾ ಇಂದು ನನ್ನ ಜೊತೆಯಲ್ಲಿ ಕಠೋರವಾಗಿ ಮಾತನಾಡಿದಳು.
ஒத்த சொற்கள் : ಒಣತನ, ಕಟೋರ, ಶುಷ್ಕತೆ
பிற மொழிகளில் மொழிபெயர்ப்பு :
Objectivity and detachment.
Her manner assumed a dispassion and dryness very unlike her usual tone.பொருள் : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
எடுத்துக்காட்டு :
ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.
ஒத்த சொற்கள் : ಕಠಿಣ, ಕಠಿಣತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ
பிற மொழிகளில் மொழிபெயர்ப்பு :
The quality of being difficult.
They agreed about the difficulty of the climb.