பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕಠೋರವಾದಂತ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಕಠೋರವಾದಂತ   ಗುಣವಾಚಕ

பொருள் : ಯಾರಲ್ಲಿ ದಯೆ ಇಲ್ಲದೆ ಇರುವುದೋ

எடுத்துக்காட்டு : ಕಂಸ ಒಬ್ಬ ಕ್ರೂರಿಯಾಗಿದ್ದು ವಸುದೇವ ಮತ್ತು ದೇವಕಿಯನ್ನು ಕಾರಾಗೃಹಕ್ಕೆ ತಳ್ಳಿದ.

ஒத்த சொற்கள் : ಕಠೋರ, ಕಠೋರವಾದ, ಕಠೋರವಾದಂತಹ, ಕರುಣಿಯಿಲ್ಲದ, ಕರುಣಿಯಿಲ್ಲದಂತ, ಕರುಣಿಯಿಲ್ಲದಂತಹ, ಕ್ರೂರಿ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ, ದಯವಿಲ್ಲದ, ದಯವಿಲ್ಲದಂತ, ದಯವಿಲ್ಲದಂತಹ, ದಾಕ್ಷಿಣ್ಯವಿಲ್ಲದ, ದಾಕ್ಷಿಣ್ಯವಿಲ್ಲದಂತ, ದಾಕ್ಷಿಣ್ಯವಿಲ್ಲದಂತಹ, ನಿರ್ದಯಿ, ನಿರ್ದಯಿಯಾದ, ನಿರ್ದಯಿಯಾದಂತ, ನಿರ್ದಯಿಯಾದಂತಹ, ನಿಶ್ಕರುಣಿ, ನಿಶ್ಕರುಣಿಯಾದ, ನಿಶ್ಕರುಣಿಯಾದಂತ, ನಿಶ್ಕರುಣಿಯಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ


பிற மொழிகளில் மொழிபெயர்ப்பு :

Without mercy or pity.

An act of ruthless ferocity.
A monster of remorseless cruelty.
pitiless, remorseless, ruthless, unpitying

பொருள் : ತುಂಬಾ ಒರಟಾದ ಅಥವಾ ಕಿವಿಗೆ ಕೇಳಲಿಕ್ಕೆ ಸಾಧ್ಯವಾಗದಂತಹ ಧ್ವನಿ ಅಥವಾ ಶಬ್ದ

எடுத்துக்காட்டு : ಕಾಗೆಯು ಕರ್ಕಶವಾಗಿ ಕೂಗುತ್ತಿತ್ತು.

ஒத்த சொற்கள் : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತಹ, ಕರ್ಕಶ, ಕರ್ಕಶವಾದ, ಕರ್ಕಶವಾದಂತ, ಕರ್ಕಶವಾದಂತಹ


பிற மொழிகளில் மொழிபெயர்ப்பு :

जो सुनने में कड़ा लगे।

सीता अपने बेटे से कभी भी कर्कश स्वर में बात नहीं करती।
कठोर, कड़ा, कर्कश, कर्णकटु, सख़्त, सख्त

பொருள் : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

எடுத்துக்காட்டு : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

ஒத்த சொற்கள் : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸಾದಂತಹ, ಬಿರುಸು


பிற மொழிகளில் மொழிபெயர்ப்பு :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर