உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
எடுத்துக்காட்டு : ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.
ஒத்த சொற்கள் : ಕಂಕಣ, ಕಂಕನ, ಬಳೆ
பிற மொழிகளில் மொழிபெயர்ப்பு :हिन्दी English
हाथ में पहनने का एक गहना।
Jewelry worn around the wrist for decoration.
பொருள் : ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ
எடுத்துக்காட்டு : ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ.
ஒத்த சொற்கள் : ಬಳೆ
स्त्रियों, मुख्यतः सुहागिन स्त्रियों के हाथ का एक गोलाकार गहना।
பொருள் : ಕೈ ಅಥವಾ ಕಾಲಿಗೆ ಹಾಕುವ ಒಡವೆ
எடுத்துக்காட்டு : ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು
हाथ या पाँव में पहनने का एक गहना।
பொருள் : ಕೈಯಲ್ಲಿ ಧರಿಸಬಹುದಾದ ಒಂದು ಆಭೂಷಣ
எடுத்துக்காட்டு : ಈ ದೀಪಾವಳಿಗೆ ನಾನು ಚಿನ್ನದ ಕಡಗವನ್ನು ಖರೀದಿಸಿದೆ.
நிறுவு