பொருள் : ಹಿಟ್ಟು ಅಥವಾ ಕಡಲೆ ಹಿಟ್ಟನ್ನು ಕಾಯಿಪಲ್ಲೆ ಮೊದಲಾವುಗಳನ್ನು ಮಾಡುವ ಸಮಯದಲ್ಲಿ ಅದನ್ನು ಬೆರಸಲಾಗುತ್ತದೆ
எடுத்துக்காட்டு :
ಕಡಲೆ ಹಿಟ್ಟನ್ನು ಬಜ್ಜಿ, ಬೊಂಡ ಮಾಡಲು ಉಪಯೋಗಿಸುತ್ತಾರೆ.
ஒத்த சொற்கள் : ಕಡಲೆ-ಹಿಟ್ಟು
பிற மொழிகளில் மொழிபெயர்ப்பு :
பொருள் : ಕಡಲೆಯನ್ನು ಬೀಸಿ ಹಿಟ್ಟಾಗಿಸುವುದು
எடுத்துக்காட்டு :
ಕಡಲೆಹಿಟ್ಟಿನಿಂದ ಮಾಡಿದ ಪಕೋಡ ತಿನ್ನಲು ತುಂಬಾ ರುಚಿಕರವಾಗಿರುವುದು.
பிற மொழிகளில் மொழிபெயர்ப்பு :
Fine powdery foodstuff obtained by grinding and sifting the meal of a cereal grain.
flour