பொருள் : ಒಂದು ಪ್ರಕಾರದ ಚಿಕ್ಕ ಕತ್ತಿ
எடுத்துக்காட்டு :
ಅವನು ಕತ್ತಿಯಿಂದ ಕಳ್ಳರ ಮೇಲೆ ದಾಳಿ ಮಾಡಿದನು.
ஒத்த சொற்கள் : ಖಡ್ಗ
பிற மொழிகளில் மொழிபெயர்ப்பு :
பொருள் : ಒಂದು ಹರಿತವಾದತೀಕ್ಷ್ಣವಾದ ಆಯುಧಅಸ್ತ್ರಶಸ್ತ್ರ
எடுத்துக்காட்டு :
ರಾಣಿ ಲಕ್ಷ್ಮೀಭಾಯಿ ಕತ್ತಿವರಸೆಯಲ್ಲಿ ನಿಪುಣಳಾಗಿದ್ದಳು.
ஒத்த சொற்கள் : ಕರವಾಲು, ಖಡ್ಗ, ಪಟ್ಟಾಕತ್ತಿ
பிற மொழிகளில் மொழிபெயர்ப்பு :
பொருள் : ಕೂದಲನ್ನು ಕತ್ತಿರುವ ಕತ್ತಿ ಅಥವಾ ರೇಝರ್
எடுத்துக்காட்டு :
ಕೂದಲನ್ನು ಕತ್ತರಿಸುವ ಸಮಯದಲ್ಲಿ ನಾವಲಿಗನು ಕತ್ತಿಯಿಂದ ಅಥವಾ ರೇಝರ್ ನಿಂದ ಅವನ ಕಿವಿಯ ಮೇಲಿದ್ದ ಕೂದಲನ್ನು ಕತ್ತರಿಸಿದನು.
ஒத்த சொற்கள் : ನಾವಲಿಗನ ಕತ್ತಿ, ರೇಝರ್
பிற மொழிகளில் மொழிபெயர்ப்பு :
A razor with a straight cutting edge enclosed in a case that forms a handle when the razor is opened for use.
straight razorபொருள் : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ
எடுத்துக்காட்டு :
ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.
ஒத்த சொற்கள் : ಕಠಾರಿ, ಕಿರು ಗತ್ತಿ, ಕಿರುಗತ್ತಿ, ಚಾಕು, ಚಿಕ್ಕ ಕತ್ತಿ
பிற மொழிகளில் மொழிபெயர்ப்பு :
प्रायः एक बित्ते का दुधारा हथियार।
बटमार ने कटार से यात्री पर हमला कर दिया।பொருள் : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ
எடுத்துக்காட்டு :
ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.
ஒத்த சொற்கள் : ಚಾಕು, ಚಿಕ್ಕ ಕತ್ತಿ, ಚೂರಿ
பிற மொழிகளில் மொழிபெயர்ப்பு :
A weapon with a handle and blade with a sharp point.
knife