பொருள் : ಉತ್ತಮ ಆಖ್ಯಾನ ಅಥವಾ ಕಥಾ ನೀರೂಪಣೆ ಮಾಡುವ ಸ್ಥಿತಿ, ಗುಣ ಅಥವಾ ಭಾವನೆ
எடுத்துக்காட்டு :
ಪ್ರಪಂಚದ ಭಾಷೆಗಳಲ್ಲಿ ಅದ್ಭುತವಾದ ಕಥಾನಕಗಳಿವೆ.
ஒத்த சொற்கள் : ಆಖ್ಯಾನ, ಆಖ್ಯಾಯಿಕೆ, ಕಥಾ ನಿರೂಪಣೆ, ಕಥಾನಕ, ವೃತ್ತಾಂತ ನಿರೂಪಣೆ
பிற மொழிகளில் மொழிபெயர்ப்பு :
பொருள் : ಸಾಮಾನ್ಯವಾಗಿ ಅತಿಮಾನುಷ ಅಥವಾ ಕಲ್ಪಿತ ವ್ಯಕ್ತಿಗಳು, ಮೊದಲಾದವರನ್ನು ಪ್ರಾಕೃತಿಯ ಅಥವಾ ಸಾಮಾಜಿಕ ವಿದ್ಯಮಾನಗಳು ಮೊದಲಾದವುಗಳ ವಿಷಯದಲ್ಲಿ ಜನಸಾಮಾನ್ಯರ ಭಾವನೆಗಳನ್ನೂ ಒಳಗೊಂಡ ಸಾಂಪ್ರದಾಯಿಕ ಕತೆ
எடுத்துக்காட்டு :
ಒಬ್ಬ ಪುರಾಣ ಹೇಳುವುದರಲ್ಲಿ ತುಂಬಾ ಆಸಕ್ತನಾಗಿದ್ದ
ஒத்த சொற்கள் : ಪುರಾಣ
பிற மொழிகளில் மொழிபெயர்ப்பு :
A traditional story accepted as history. Serves to explain the world view of a people.
myth