பொருள் : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು
எடுத்துக்காட்டு :
ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.
ஒத்த சொற்கள் : ಒಟಗುಟ್ಟು, ಗಳಪು, ಗೊಣಗು, ಬಡಬಡಿಸು, ವ್ಯರ್ಥವಾಗಿ ಹರಟು
பிற மொழிகளில் மொழிபெயர்ப்பு :
पागलों की तरह व्यर्थ बातें कहना या बोलना।
तेज़ बुखार के कारण वह बड़बड़ा रहा है।