பொருள் : ಯಾರೋ ಒಬ್ಬರು ಬಹಳ ಕರುಣಾಮಯನಾಗಿರುವ
எடுத்துக்காட்டு :
ಸೇಟ್ ದಯಾರಾಮ ಅವರು ದಯಾಮಯ, ಅವರು ಬಡತನವನ್ನು ಹೋಗಲಾಡಿಸಲು ತಮ್ಮ ಬಳಿ ಇದ್ದ ಎಲ್ಲವನ್ನು ಅರ್ಪಣೆ ಮಾಡಿದರು.
ஒத்த சொற்கள் : ಕರುಣಾಲು, ಕೃಪಾನಿಧಿ, ಕೃಪಾಸಿಂಧು, ದಯಾಮಯ, ದಯಾಳು, ದಯಾಸಾಗರ
பிற மொழிகளில் மொழிபெயர்ப்பு :
Having or proceeding from an innately kind disposition.
A generous and kindhearted teacher.