பொருள் : ತನಗೆ ತಾನೇ ಕಲ್ಪಿಸಿಕೊಂಡು ಕತೆ ಕಟ್ಟಿ ಹೇಳುವುದು
எடுத்துக்காட்டு :
ವಿನಯನು ತನ್ನ ಮಾತಿನಲ್ಲಿ ಕಪೋಲಕಲ್ಪಿತ ಕತೆಗಳನ್ನು ಕಟ್ಟುವುದರಿಂದ ಆತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.
பொருள் : ವಾಸ್ತವಕ್ಕೆ ದೂರವಾದಂತಹ ಮತ್ತು ಕಲ್ಪನೆಯಲ್ಲಿ ಕಟ್ಟಿದಂತಹ
எடுத்துக்காட்டு :
ಇದು ನನಗೆ ಕಪೋಲಕಲ್ಪಿತವಾದಂತಹ ವಿಷಯವಾಗಿದೆ.
ஒத்த சொற்கள் : ಕಪೋಲಕಲ್ಪಿತವಾದ, ಕಪೋಲಕಲ್ಪಿತವಾದಂತ, ಕಪೋಲಕಲ್ಪಿತವಾದಂತಹ
பிற மொழிகளில் மொழிபெயர்ப்பு :