பொருள் : ಒಂದು ಪ್ರಕಾರದ ಬಣ್ಣ ಕಾಡಿಗೆ ಅಥವಾ ಕೋಗಿಲೆಯ ಬಣ್ಣವಾಗಿರುವುದು
எடுத்துக்காட்டு :
ಈ ಚಿತ್ರದ ಮೇಲ್ಭಾಗವನ್ನು ಕಪ್ಪು ಬಣ್ಣದಿಂದ ಬಣ್ಣ ಹಚ್ಚಿ.
ஒத்த சொற்கள் : ಕಪ್ಪು ಬಣ್ಣ, ಕೃಷ್ಣ ವರ್ಣ, ಕೃಷ್ಣವರ್ಣ
பிற மொழிகளில் மொழிபெயர்ப்பு :
एक प्रकार का रंग जो काजल या कोयले के रंग का होता है।
इस चित्र के ऊपरी भाग को काले रंग से रंग दो।பொருள் : ಕಪ್ಪು ಬಣ್ಣದಿಂದ ಕೂಡಿದಂತಹ
எடுத்துக்காட்டு :
ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.
பிற மொழிகளில் மொழிபெயர்ப்பு :
A black colloidal substance consisting wholly or principally of amorphous carbon and used to make pigments and ink.
carbon black, crock, lampblack, smut, sootபொருள் : ಕಪ್ಪಾಗಿರುವ ಅವಸ್ಥೆ ಅಥವಾ ಭಾವ
எடுத்துக்காட்டு :
ಇಂದಿನ ಕಾಲದಲ್ಲಿ ಮುಖದಲ್ಲಿನ ಕಪ್ಪುನ್ನು ದೂರ ಮಾಡುವುದಕ್ಕಾಗಿ ವಿಧವಿಧವಾದ ಕ್ರೀಮ್ ಗಳು ಬಂದಿವೆ.
பிற மொழிகளில் மொழிபெயர்ப்பு :
பொருள் : ದೀಪದ ಹೊಗೆಯಲ್ಲಿ ಸಿಗುವ ಕಪ್ಪನ್ನು ಕಣ್ಣಿಗೆ ಹಚ್ಚಿಕೊಳ್ಳುವುದು
எடுத்துக்காட்டு :
ಆರನೆ ದಿನ ಮಕ್ಕಳಿಗೆ ಕಪ್ಪು ಹಚ್ಚುವಇಡುವ ಸಂಪ್ರದಾಯ ನಮ್ಮಲ್ಲಿ ಇದೆ.
ஒத்த சொற்கள் : ಅಂಜನ, ಕಣ್ಗಪ್ಪು, ಕಣ್ಣಕಪ್ಪು, ಕಣ್ಣು ಕಪ್ಪು, ಕಣ್ಣು-ಕಪ್ಪು, ಕಾಡಿಗೆ
பிற மொழிகளில் மொழிபெயர்ப்பு :
A cosmetic preparation used by women in Egypt and Arabia to darken the edges of their eyelids.
kohlபொருள் : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ
எடுத்துக்காட்டு :
ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.
ஒத்த சொற்கள் : ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು
பிற மொழிகளில் மொழிபெயர்ப்பு :