பொருள் : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
எடுத்துக்காட்டு :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
ஒத்த சொற்கள் : ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮಚ್ಚೆ, ಮತ್ತಿ
பிற மொழிகளில் மொழிபெயர்ப்பு :
A small congenital pigmented spot on the skin.
moleபொருள் : ಯಾವುದಾದರು ತಪ್ಪು ಕೆಲಸ ಮೊದಲಾದವುಗಳ ಪ್ರಭಾವ
எடுத்துக்காட்டு :
ಪಾಕ್ತಿಸ್ತಾನದ ತಂಡದ ಫಿಕ್ಸಿಂಗ್ ನಂತಹ ಕಪ್ಪು ಚುಕ್ಕೆಯಿಂದ ಪಾರಾಗಬೇಕು.
ஒத்த சொற்கள் : ಕಪ್ಪು ಚಿಹ್ನೆ, ಕಪ್ಪು ಚುಕ್ಕೆ, ಕಪ್ಪು ಛಾಯೆ
பிற மொழிகளில் மொழிபெயர்ப்பு :