பொருள் : ಬಾವಿಯಲ್ಲಿ ಇರುವಂತಹ ಕಪ್ಪೆ
எடுத்துக்காட்டு :
ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.
ஒத்த சொற்கள் : ಕೂಪ ಮಂಡೂಕ, ಕೂಪ-ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ
பிற மொழிகளில் மொழிபெயர்ப்பு :
பொருள் : ಒಂದು ಚಿಕ್ಕ ಮಳೆಗಾಲದ ಉಭಯವಾಸಿ ಪ್ರಾಣಿ ಅದು ಪ್ರಾಯಶಃ ಋತುವಿನಲ್ಲಿ ಕೆರೆ, ಬಾವಿ ಮೊದಲಾದವುಗಳಲ್ಲಿ ಕಾಣಿಸಿಕೊಳ್ಳುತ್ತವೆ
எடுத்துக்காட்டு :
ಮಳೆಗಾಲದ ದಿನಗಳಲ್ಲಿ ಕಪ್ಪೆಯು ಎಲ್ಲಾ ಜಾಗಗಳಲ್ಲಿ ಕುಪ್ಪಳಿಸುವುದು ಕಾಣಸಿಗುತ್ತದೆ.
ஒத்த சொற்கள் : ಕೂಪಮಂಡೂಕ, ಮಂಡೂಕ
பிற மொழிகளில் மொழிபெயர்ப்பு :
Any of various tailless stout-bodied amphibians with long hind limbs for leaping. Semiaquatic and terrestrial species.
anuran, batrachian, frog, salientian, toad, toad frog