பொருள் : ಲೋಹದಲ್ಲಿ ಮಾಡಿರುವ ಒಂದು ತರಹದ ಬೋಗುಣಿ
எடுத்துக்காட்டு :
ಅಲ್ಲಿ ಭಾರತೀಯರು ಕಡಾಯಿಯಲ್ಲಿ ಅನ್ನವನ್ನು ಮಾಡುತ್ತಿದ್ದಾರೆ.
ஒத்த சொற்கள் : ಕಡಾಯಿ, ಕಬ್ಬಿಣದ ಕರೆಯುವ ಪಾತ್ರೆ, ಕಬ್ಬಿಣದ ಬಾಣಲೆ
பிற மொழிகளில் மொழிபெயர்ப்பு :
பொருள் : ಲೋಹದಿಂದ ಮಾಡಿರುವ ದುಂಡಾಗಿರುವ ತಗಡಿನ ಪಾತ್ರೆಯನ್ನು ಬಾವಿಯಿಂದ ನೀರನ್ನು ಸೇದಲು ಬಳಸುವರು
எடுத்துக்காட்டு :
ನೀರನ್ನು ಸೇದುತ್ತಿದ್ದ ಸಮಯದಲ್ಲಿ ಹಗ್ಗ ಕಿತ್ತು ಹೋಗಿ ಕಬ್ಬಿಣದ ಬಾನೆ ಬಾವಿಯಲ್ಲಿ ಬಿದ್ದು ಹೋಯಿತು.
பிற மொழிகளில் மொழிபெயர்ப்பு :
लोहे का एक गोल पात्र जिससे कुएँ आदि से पानी निकालते हैं।
पानी भरते समय रस्सी टूट गयी और डोल कुएँ में गिर गया।