பொருள் : ಕಬ್ಬು ಅಥವಾ ಅದರ ರಸದಿಂದ ಮಾಡಿರುವಂತಹ ಪದಾರ್ಥಗಳು
எடுத்துக்காட்டு :
ಬೆಲ್ಲ, ಸಕ್ಕರೆ ಮೊದಲಾದವುಗಳು ಕಬ್ಬಿನಿಂದಾದ ಖಾದ್ಯಗಳು.
ஒத்த சொற்கள் : ಕಬ್ಬನಿಂದ ಮಾಡಿದಂತಹ, ಕಬ್ಬಿನಿಂದ ಮಾಡಿದಂತ, ಕಬ್ಬಿನಿಂದಾದ, ಕಬ್ಬಿನಿಂದಾದಂತ, ಕಬ್ಬಿನಿಂದಾದಂತಹ
பிற மொழிகளில் மொழிபெயர்ப்பு :