பொருள் : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು
எடுத்துக்காட்டு :
ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.
ஒத்த சொற்கள் : ಕನಿಕರ ಹುಟ್ಟು, ದಯೆ ಬರು, ದ್ರವಿಸು, ನೀರಾಗು
பிற மொழிகளில் மொழிபெயர்ப்பு :
चित्त में दया उत्पन्न होना।
उसकी दुख भरी दास्तान सुनकर मेरा दिल पिघल गया।பொருள் : ಉಷ್ಣತೆಯಿಂದಾಗಿ ಯಾವುದಾದರು ವಸ್ತು ಕರಗಿ ನೀರಾಗುವುದು
எடுத்துக்காட்டு :
ಮಂಜುಗೆಡ್ಡೆಯನ್ನು ತುಂಬಾ ಹೊತ್ತಿನವರೆಗೆ ಹೊರಗೆ ಇಡುವುದರಿಂದ ಅದು ಕರಗಿ ನೀರಾಗುತ್ತದೆ.
ஒத்த சொற்கள் : ನೀರಾಗು
பிற மொழிகளில் மொழிபெயர்ப்பு :