பொருள் : ಭವನ ಅಥವಾ ಮನೆಗಳ ನಿರ್ಮಾಣದ ಕೆಲಸದಲ್ಲಿ ಉಪಯೋಗಿಸುವ ಒಂದು ಉಪಕರಣ ಅದರಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಾರೆ
எடுத்துக்காட்டு :
ರಾಜಗಿರಿಯು ಕರಣಿಯಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಿದ್ದಾನೆ.
ஒத்த சொற்கள் : ಕರಣಿ
பிற மொழிகளில் மொழிபெயர்ப்பு :
A small hand tool with a handle and flat metal blade. Used for scooping or spreading plaster or similar materials.
trowel