பொருள் : ಯಾವುದರ ಮೇಲೆ ಕರ ಅಥವಾ ಸುಂಕವನ್ನು ವಿಧಿಸಿಲ್ಲವೋ
எடுத்துக்காட்டு :
ಅಂಗಡಿಯವನು ಶುಲ್ಕವಿಲ್ಲದ ಖಾದ್ಯ ವಸ್ತುಗಳ ಒಂದು ಪಟ್ಟಿಯನ್ನು ರಚಿಸುತ್ತಿದ್ದಾನೆ.
ஒத்த சொற்கள் : ಕರಮುಕ್ತವಾದ, ಕರಮುಕ್ತವಾದಂತ, ಕರಮುಕ್ತವಾದಂತಹ, ಕರರಹಿತ, ಕರರಹಿತವಾದ, ಕರರಹಿತವಾದಂತ, ಕರರಹಿತವಾದಂತಹ, ಶುಲ್ಕಮುಕ್ತ, ಶುಲ್ಕಮುಕ್ತವಾದ, ಶುಲ್ಕಮುಕ್ತವಾದಂತ, ಶುಲ್ಕಮುಕ್ತವಾದಂತಹ, ಶುಲ್ಕರಹಿತ, ಶುಲ್ಕರಹಿತವಾದ, ಶುಲ್ಕರಹಿತವಾದಂತ, ಶುಲ್ಕರಹಿತವಾದಂತಹ, ಶುಲ್ಕವಿಲ್ಲದ, ಶುಲ್ಕವಿಲ್ಲದಂತ, ಶುಲ್ಕವಿಲ್ಲದಂತಹ
பிற மொழிகளில் மொழிபெயர்ப்பு :
जिसका या जिसपर कर या महसूल न लगता हो।
दुकानदार अकर खाद्य वस्तुओं की एक सूची बना रहा है।பொருள் : ತೆರಿಗೆಯನ್ನು ಕಟ್ಟದಿರುವಿಕೆ
எடுத்துக்காட்டு :
ಮಳೆಯಿಲ್ಲದ ಕಾರಣ ಸರಕಾರವು ರೈತರಿಗೆ ತೆರಿಗೆ_ರಹಿತಗೊಳಿಸಿತು.
ஒத்த சொற்கள் : ಕರಮುಕ್ತವಾದ, ಕರಮುಕ್ತವಾದಂತ, ಕರಮುಕ್ತವಾದಂತಹ, ತೆರಿಗೆಯಿಲ್ಲದ, ತೆರಿಗೆಯಿಲ್ಲದಂತ, ತೆರಿಗೆಯಿಲ್ಲದಂತಹ, ತೆರಿಗೆರಹಿತ, ತೆರಿಗೆರಹಿತವಾದ, ತೆರಿಗೆರಹಿತವಾದಂತ, ತೆರಿಗೆರಹಿತವಾದಂತಹ
பிற மொழிகளில் மொழிபெயர்ப்பு :
(of goods or funds) not taxed.
Tax-exempt bonds.