பொருள் : ಸಾಮಾನ್ಯವಾಗಿ ಕೈ,ಮುಖ ಒರೆಸಿಕೊಳ್ಳಲು ಊಟದ ಮೇಜಿನ ಮೇಲೆ ಒಂದು ಚಿಕ್ಕ ಬಟ್ಟೆಯ ತುಂಡು ಇಡುತ್ತಾರೆ
எடுத்துக்காட்டு :
ಊಟ ಮಾಡುವಾಗ ಕೈವಸ್ತ್ರವನ್ನು ತೊಡೆಯ ಮೇಲೆ ಇರಿಸಿಕೊಳ್ಳಬೇಕು
பிற மொழிகளில் மொழிபெயர்ப்பு :
हाथ, मुँह पोछने का एक छोटा कपड़ा जो प्रायः खाने की मेज पर रखा जाता है।
खाते समय नैपकिन को गोद में रख लोगे तो कपड़े ख़राब नहीं होंगे।A small piece of table linen that is used to wipe the mouth and to cover the lap in order to protect clothing.
napkin, serviette, table napkinபொருள் : ಮುಖ ಒರೆಸಲು ಚೌಕಾಕಾರದ ಬಟ್ಟೆಯ ತುಂಡನ್ನು ಬಳಸುವರು
எடுத்துக்காட்டு :
ಸೀತ ತನಗಾಗಿ ತುಂಬಾ ಸುಂದರವಾದ ಕರವಸ್ತ್ರವನ್ನು ಖರೀಸಿದಳು.
ஒத்த சொற்கள் : ಕರ್ಚೀಪು
பிற மொழிகளில் மொழிபெயர்ப்பு :
A square piece of cloth used for wiping the eyes or nose or as a costume accessory.
handkerchief, hankey, hankie, hanky