பொருள் : ಒಂದು ಶಾಕಾಹಾರಿ ಕುಜ ನಾಲ್ಕು ಕಾಲಿನ ಪ್ರಾಣಿ ಅದರ ಸ್ಥೂಲವಾದ ಮತ್ತು ವಿಶಾಲವಾದ ಆಕಾರ ಹಾಗೂ ಸೊಂಡಲಿನ ಕಾರಣ ಎಲ್ಲಾ ಪ್ರಾಣಿಗಳಿಗಿಂತ ವಿಲಕ್ಷಣವಿಶಿಷ್ಟವಾಗಿರುತ್ತದೆ
எடுத்துக்காட்டு :
ನಮ್ಮ ಮೈಸೂರು ದಸರಾ ಹಬ್ಬದಲ್ಲಿ ಚಾಮುಂಡೇಶ್ವರಿಯ ಅಂಬಾರಿಯನ್ನು ಅರ್ಜುನನೆಂಬ ಆನೆ ಹೊರುತ್ತಿದ್ದನು.
ஒத்த சொற்கள் : ಆನೆ, ಆನೇಕಪ, ಗಜ, ಮದಗಜ, ಲಂಬಕರ್ಣ
பிற மொழிகளில் மொழிபெயர்ப்பு :
एक शाकाहारी स्तनपायी चौपाया जो अपने स्थूल और विशाल आकार तथा सूँड़ के कारण सब जानवरों से विलक्षण होता है।
हाथी को गन्ना बहुत ही प्रिय है।Five-toed pachyderm.
elephantபொருள் : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು
எடுத்துக்காட்டு :
ರಹೀಮನು ಮೀನನ್ನು ಹುರಿಯುತ್ತಿದ್ದಾನೆ.
பிற மொழிகளில் மொழிபெயர்ப்பு :
பொருள் : ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು
எடுத்துக்காட்டு :
ಮೀರಾ ಮೀನನ್ನು ಹುರಿಯುತ್ತಿದ್ದಾಳೆ.
ஒத்த சொற்கள் : ಹುರಿ
பிற மொழிகளில் மொழிபெயர்ப்பு :
பொருள் : ಅಡುಗೆ ಕೆಲಸದಲ್ಲಿ ಯಾವುದಾದರೊಂದು ಖಾದ್ಯ ಪದಾರ್ಥವನ್ನು ಸುಡುವ ಎಣ್ಣೆಯಲ್ಲಿ ಪೂರ್ತಿ ಮುಳುಗಿಸುವುದರ ಮೂಲಕ ಬೇಯಿಸುವ ಪ್ರಕ್ರಿಯೆ
எடுத்துக்காட்டு :
ಅವಳು ಸಂಜೆ ಬರುವ ಅತಿಥಿಗಳಿಗೆಂದು ವಡೆ ಮತ್ತು ಪಕೋಡ ಕರಿಯುತ್ತಿದ್ದಾಳೆ.
பிற மொழிகளில் மொழிபெயர்ப்பு :
பொருள் : ಬಾಣಲಿಯಲ್ಲಿ ಪೂರಿಯನ್ನು ಕರಿಯುವ ಪ್ರಕ್ರಿಯೆ
எடுத்துக்காட்டு :
ಇಂದು ಮನೆಯಲ್ಲಿ ಗರಮಾ-ಗರಂ ಪೂರಿಯನ್ನು ಕರಿಯುತ್ತಿದ್ದಾರೆ.
பிற மொழிகளில் மொழிபெயர்ப்பு :