பொருள் : ಯಾರನ್ನಾದರೂ ಅಥವಾ ಯಾವುದನ್ನಾದರೂ ಉಲ್ಲೇಖಿಸಿದ ಕರೆ ಅಥವಾ ಕೂಗು
எடுத்துக்காட்டு :
ಅಂಬೇಡ್ಕರ್ ನ ಬಾಲ್ಯದಲ್ಲಿ ತನ್ನ ಕೀಳು ಜಾತಿಯ ಹೆಸರಿನಿಂದಲೇ ಎಲ್ಲರೂ ಸಂಭೋದಿಸುತ್ತಿದ್ದರು.
ஒத்த சொற்கள் : ಎಚ್ಚರಿಸುವಿಕೆ, ಕೂಗುವಿಕೆ, ತಿಳಿಸುವಿಕೆ, ಸಂಭೋದನೆ
பிற மொழிகளில் மொழிபெயர்ப்பு :
பொருள் : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ
எடுத்துக்காட்டு :
ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.
ஒத்த சொற்கள் : ಆಮಂತ್ರಣ, ಆಹ್ವಾನ, ಕರೆ
பிற மொழிகளில் மொழிபெயர்ப்பு :
A request (spoken or written) to participate or be present or take part in something.
An invitation to lunch.பொருள் : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ
எடுத்துக்காட்டு :
ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.
ஒத்த சொற்கள் : ಆಮಂತ್ರಣ, ಆಹ್ವಾನ
பிற மொழிகளில் மொழிபெயர்ப்பு :
A request (spoken or written) to participate or be present or take part in something.
An invitation to lunch.