பொருள் : ಬಹುಭುಜದ ಅಪಾರ್ಶ್ವಕೋನಗಳೆರಡನ್ನು ಸೇರಿಸುವ ಅಥವಾ ಬಹುಮುಖಿಯ ಬೇರೆ ಬೇರೆ ಮುಖಗಲಲ್ಲಿನ ಅಪಾರ್ಶ್ವಕೋನಗಳೆರಡನ್ನೂ ಎದುರುಬದುರು ಮೂಲೆಗಳನ್ನೂ ಸೇರಿಸುವ ಸರಳರೇಖೆ
எடுத்துக்காட்டு :
ಈ ಚರ್ತುಭುಜದಲ್ಲಿ ಕರ್ಣರೇಖೆಯು ಸುಮಾರು ಎಂಟು ಸೆಂಟಿಮೀಟರ್ ಇದೆ.
ஒத்த சொற்கள் : ಕರ್ಣತಲ
பிற மொழிகளில் மொழிபெயர்ப்பு :
(mathematics) a set of entries in a square matrix running diagonally either from the upper left to lower right entry or running from the upper right to lower left entry.
diagonal