பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕರ್ಮ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಕರ್ಮ   ನಾಮಪದ

பொருள் : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು

எடுத்துக்காட்டு : ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.

ஒத்த சொற்கள் : ಧಾರ್ಮಿಕವಿಧಿ, ಮತಾಚರಣೆ, ಸಂಸ್ಕಾರ


பிற மொழிகளில் மொழிபெயர்ப்பு :

A specific practice of long standing.

custom, tradition

பொருள் : ಜೀವನ ನಿರ್ವಹಣೆಗಾಗಿ ವ್ಯವಸಾಯ, ಸೇವೆ ಮುಂತಾದವುಗಳಲ್ಲಿ ತೊಡಗಿಕೊಂಡಿರುವುದು

எடுத்துக்காட்டு : ನನ್ನ ಕೆಲಸ ಪೂರ್ತಿ ಮುಗಿಯುವವರೆಗೂ ನಾನು ಬರುವುದಿಲ್ಲ.

ஒத்த சொற்கள் : ಕಾಯಕ, ಕೆಲಸ


பிற மொழிகளில் மொழிபெயர்ப்பு :

व्यवसाय, सेवा, जीविका आदि के विचार से किया जाने वाला काम।

अपना कार्य पूरा करने के बाद वह चला गया।
कर्म, काज, काम, काम-काज, कामकाज, कार्य, ड्यूटी

A specific piece of work required to be done as a duty or for a specific fee.

Estimates of the city's loss on that job ranged as high as a million dollars.
The job of repairing the engine took several hours.
The endless task of classifying the samples.
The farmer's morning chores.
chore, job, task

பொருள் : ಮಾಡಲಾಗುವ ಕ್ರಿಯೆ

எடுத்துக்காட்டு : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

ஒத்த சொற்கள் : ಉದ್ಯೋಗ, ಕಾಯಕ, ಕಾರ್ಯ, ಕೃತ್ಯ, ಕೆಲಸ


பிற மொழிகளில் மொழிபெயர்ப்பு :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

பொருள் : ಒಂದು ರೀತಿಯ ಎಲ್ಲಾ ಕೆಲಸವನ್ನು ಯಾರೋ ಒಬ್ಬರು ಸ್ವತಃ ಅಥವಾ ಸ್ವಾಭಾವಿಕವಾಗಿ ಸದಾ ಕಾಲ ಮಾಡಬೇಕಾಗಿ ಬರುವುದು

எடுத்துக்காட்டு : ಇಂದ್ರಿಯಗಳ ಕರ್ಮವೆಂದರೆ ವಿಷಯಗಳನ್ನು ಗ್ರಹಣೆ ಮಾಡಿ ಮತ್ತು ಅನುಭವಿಸುವುದು


பிற மொழிகளில் மொழிபெயர்ப்பு :

ऐसे सब कार्य जो किसी को स्वतःतथा स्वाभाविक रूप से सदा करने पड़ते है।

इंद्रियों का कर्म अपने विषयों का ग्रहण तथा भोग है।
कर्म

ಕರ್ಮ   ಗುಣವಾಚಕ

பொருள் : ಹಿಂದು-ಶಾಸ್ತ್ರದ ಅನುಸಾರವಾಗಿ ಮನುಷ್ಯರು ಪೂರ್ವ ಜನ್ಮದಲ್ಲಿ ಮಾಡಿದ ಕಾರ್ಯದ ಫಲವನ್ನು ಮರುಜನ್ಮದಲ್ಲಿ ಅನುಭವಿಸುತ್ತಾರೆ ಅಥವಾ ಅನುಭವಿಸುವರು

எடுத்துக்காட்டு : ನಮ್ಮ ಕರ್ಮ ಫಲದ ಅನುಸಾರವಾಗಿ ನಾವು ಜನ್ಮವನ್ನು ಪಡೆಯುತ್ತೇವೆ.