பொருள் : ಯಾವುದೇ ವಸ್ತು ಸಂಗತಿಯು ಸಂಪೂರ್ಣ ಕಲೆಯಿಂದ ಕೂಡಿರುವುದು
எடுத்துக்காட்டு :
ನನ್ನ ಗೆಳೆಯನ ಮನೆಯನ್ನು ತುಂಬಾ ಕಲಾತ್ಮಕವಾಗಿ ಕಟ್ಟಲಾಗಿದೆ.
ஒத்த சொற்கள் : ಕಲಾತ್ಮಕ, ಕಲಾತ್ಮಕವಾದ, ಕಲಾತ್ಮಕವಾದಂತಹ, ಕಲಾಪೂರ್ಣ, ಕಲಾಪೂರ್ಣವಾದ, ಕಲಾಪೂರ್ಣವಾದಂತ, ಕಲಾಪೂರ್ಣವಾದಂತಹ, ಕಲಾಮಯ, ಕಲಾಮಯವಾದ, ಕಲಾಮಯವಾದಂತ, ಕಲಾಮಯವಾದಂತಹ
பிற மொழிகளில் மொழிபெயர்ப்பு :