பொருள் : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು
எடுத்துக்காட்டு :
ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.
ஒத்த சொற்கள் : ಕಾಂತಿಹೀನ, ನಿಸ್ತೇಜ, ಬಿಳಿಚಿಕೊಂಡ, ಮಂಕಾದ
பிற மொழிகளில் மொழிபெயர்ப்பு :