பொருள் : ಯಾವುದಾದರು ಮನೆಯ ಹಿಂದಿನ ಗುಪ್ತವಾದಂತಹ ದ್ವಾರ
எடுத்துக்காட்டு :
ಪೋಲಿಸರು ಬರುತ್ತಿರುವ ವಿಷಯವನ್ನು ತಿಳಿದ ಮನೋಹರನು ಗುಪ್ತದ್ವಾರದ ಮೂಲಕ ಓಡಿಹೋದನು.
ஒத்த சொற்கள் : ಗುಪ್ತದ್ವಾರ, ದಿಡ್ಡೀಬಾಗಿಲು
பிற மொழிகளில் மொழிபெயர்ப்பு :
किसी घर के पीछे की ओर का गुप्त या छिपा द्वार।
पुलिस के आने की खबर सुनते ही मनोहर चोरदरवाजे से निकल गया।பொருள் : ಯಾವುದೇ ಮಹಲು ಕೋಟೆ ಮುಂತಾದ ಕಡೆ ಸಾರ್ವಜನಿಕರಿಗೆ ಅವಕಾಶವಿಲ್ಲದ ಬಹುಜನರಿಗೆ ತಿಳಿಯದ, ಹೆಚ್ಚಾಗಿ ಆಯಾ ಕೋಟೆ ಮಹಲಿನ ರಕ್ಷಣಾ ವಲಯಕ್ಕೆ ಮಾತ್ರ ಗೊತ್ತಿರುವ ಗುಪ್ತವಾದ ಪ್ರವೇಶ ದ್ವಾರ
எடுத்துக்காட்டு :
ಗುಪ್ತದ್ವಾರದ ಮೂಲಕ ಚಿತ್ರದುರ್ಗದ ಕೋಟೆಯನ್ನು ಪ್ರವೇಶಿಸುತ್ತಿದ್ದ ಹೈದರಾಲಿ ಸೈನಿಕರನ್ನು ಓಬವ್ವ ಒನಕೆಯಿಂದ ಹೊಡೆದುರುಳಿಸಿದಳು.
ஒத்த சொற்கள் : ಗುಪ್ತದಾರಿ, ಗುಪ್ತದ್ವಾರ, ರಹಸ್ಯ ಮಾರ್ಗ
பிற மொழிகளில் மொழிபெயர்ப்பு :
महलों आदि में बना वह गुप्त या छिपा द्वार जो सार्वजनिक नहीं होता है और जिसके बारे में सिर्फ वहाँ रहनेवाले कुछ ख़ास लोगों को पता होता है।
शत्रु को गुप्त द्वार की भनक लग गई और वह उसी रास्ते से महल में प्रवेश हो गया।