பொருள் : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ
எடுத்துக்காட்டு :
ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.
ஒத்த சொற்கள் : ಕಿತ್ತುವಿಕೆ, ಕೀಳುವಿಕೆ, ಸುಲಿಗೆ
பிற மொழிகளில் மொழிபெயர்ப்பு :
பொருள் : ಕಸಿದುಕೊಳ್ಳುವ ಕ್ರಿಯೆ ಅಥವಾ ಭಾವ
எடுத்துக்காட்டு :
ರೊಟ್ಟಿಯ ಒಂದು ಚಿಕ್ಕ ಚೂರು ಸಿಗುತ್ತಿದ್ದಾ ಹಾಗೆಯೇ ಕಾಗೆಗಳು ಅದನ್ನು ಕಸಿದುಕೊಳ್ಳು ಪ್ರಾರಂಭಿಸಿದವು.
ஒத்த சொற்கள் : ಕಿತ್ತುಕೊಳ್ಳುವಿಕೆ
பிற மொழிகளில் மொழிபெயர்ப்பு :