பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕಸೂತಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಕಸೂತಿ   ನಾಮಪದ

பொருள் : ಬಟ್ಟೆಗಳು, ಗೋಡೆಗಳು ಮುಂತಾದವುಗಳ ಮೇಲೆ ಮಾಡಿರುವ ಹೂವು ಅಥವಾ ಮರಗಳು ಮುಂತಾದವುಗಳ ಆಕಾರ ಬಿಡಿಸಿರುವ ಚಿತ್ರ,

எடுத்துக்காட்டு : ಈ ಪರದೆಯ ಮೇಲೆ ಮಾಡಿರುವ ಕಸೂತಿ ತುಂಬಾ ಸುಂದರವಾಗಿ ಕಾಣುತ್ತಿದೆ.


பிற மொழிகளில் மொழிபெயர்ப்பு :

कपड़ों, दीवारों आदि पर बने हुए फूलों या वृक्षों आदि के आकार के चिह्न।

इस परदे पर बने हुए बूटे आकर्षक हैं।
बड़ी बूटी, बूटा

பொருள் : ಬಟ್ಟೆ ಮುಂತಾದವುಗಳ ಮೇಲೆ ಕೈಯಿಂದ ಬಣ್ಣ ಬಣ್ಣದ ದಾರದ ಮೂಲಕ ಹೂ ಬಳ್ಳಿ ಮುಂತಾದ ಅಲಂಕಾರಿಕ ಹೆಣಿಗೆಯನ್ನು ಹೆಣೆಯುವ ಕಾಯಕ

எடுத்துக்காட்டு : ಶೀಲಾಳು ಬಹಳ ಚೆನ್ನಾಗಿ ಕಸೂತಿ ಹಾಕುತ್ತಾಳೆ.

ஒத்த சொற்கள் : ಗೋಟು ಕೆಲಸ


பிற மொழிகளில் மொழிபெயர்ப்பு :

कपड़े आदि पर सुई-डोरे से फूल या बेल-बूटे बनाने का काम।

शीला बहुत अच्छी कढ़ाई करती है।
कढ़ाई, कढ़ाव, कशीदा, कशीदाकारी, गुलकारी, फुलकारी, फूलकारी

Decorative needlework.

embroidery, fancywork

பொருள் : ಹೊಂಬಣ್ಣ ಅಥವಾ ಬೆಳ್ಳಿ ಬಣ್ಣದ ನೂಲಿನಿಂದ ಮಾಡಿರುವ ಅರಿವೆಯ ಪಟ್ಟಿಯನ್ನು ಬಟ್ಟೆಯ ಮೇಲೆ ಇಟ್ಟು ಹೊಲಿಗೆ ಹಾಕುವರು

எடுத்துக்காட்டு : ಅವನ ಬಿಳಿ ಕುರ್ತದ ಮೇಲೆ ಕಸೂತಿ ಹಾಕಿರುವುದು ತುಂಬಾ ಸುಂದರವಾಗಿ ಕಾಣುತ್ತಿದೆ.

ஒத்த சொற்கள் : ಹೆಣಿಗೆಯ ಅಂಲಕಾರ


பிற மொழிகளில் மொழிபெயர்ப்பு :

सुनहले या रूपहले तारों से बना हुआ फीता जो कपड़ों पर टाँका जाता है।

उसके सफेद कुर्ते पर पटरी अच्छी लग रही है।
पटरी

பொருள் : ಬಟ್ಟೆ ಮುಂತಾದವುಗಳ ಮೇಲೆ ಕಸೂತಿಯಿಂದ ಹೂವು-ಎಲ್ಲೆಗಳನ್ನು ಮಾಡಿರುವುದು

எடுத்துக்காட்டு : ಸೀರೆಯ ಮೇಲೆ ಮಾಡಿರುವ ಕಸೂತಿ ಕೆಲಸ ತುಂಬಾ ಆಕರ್ಷಕವಾಗಿ ಕಾಣುತ್ತಿದೆ.

ஒத்த சொற்கள் : ಕುಸುರಿ ಕೆಲಸ


பிற மொழிகளில் மொழிபெயர்ப்பு :

कपड़े आदि पर बेल के आकार में बनी हुई फूल-पत्तियाँ।

साड़ी पर बनी बेल बड़ी ही आकर्षक लग रही है।
बेल, बेल पट्टी

பொருள் : ಬಣ್ಣ ಬಣ್ಣಗಳ ದಾರದಿಂದ ಬಟ್ಟೆ ಮುಂತಾದವುಗಳ ಮೇಲೆ ಮಾಡುವ ಹೆಣಿಗೆಯ ಅಲಂಕಾರ

எடுத்துக்காட்டு : ಸೆರಗಿನಲ್ಲಿ ಮಾಡಿರುವ ಕಸೂತಿ ತುಂಬಾ ಚೆನ್ನಾಗಿ ಕಾಣುತ್ತಿದೆ.


பிற மொழிகளில் மொழிபெயர்ப்பு :

बादले का वह सुनहला या रुपहला फीता जो कपड़ों पर लगाया जाता है।

चुनरी में गोटे लगे हुए हैं।
गोट, गोटा, संजाफ

Trimming used to decorate clothes or curtains.

braid, braiding, gold braid

பொருள் : ಬಟ್ಟೆಯ ಮೇಲೆ ದಾರದಿಂದ ಮಾಡಿರುವಂತಹ ಸುಂದರವಾದ ಚಿತ್ರಕಲೆ

எடுத்துக்காட்டு : ಈ ಬಟ್ಟೆಯ ಮೇಲೆ ಮಾಡಿರುವ ಕಸೂತಿ ಎಷ್ಟು ಸುಂದರವಾಗಿದೆಯಲ್ಲವೆ.


பிற மொழிகளில் மொழிபெயர்ப்பு :

कपड़े आदि पर धागे से बेलबूँटों का बना हुआ नमूना।

इस चादर की कढ़ाई कितनी सुन्दर है।
कढ़ाई, कढ़ाव, कशीदा, गुलकारी, फुलकारी

Decorative needlework.

embroidery, fancywork

ಕಸೂತಿ   ಗುಣವಾಚಕ

பொருள் : ಜರತಾರಿ ವಸ್ತಗಳ ಮೇಲೆ ಕಸೂತಿ ಕಲೆಯನ್ನು ಹಾಕಿರುತ್ತಾರೆ

எடுத்துக்காட்டு : ಅವಳು ಕಸೂತಿಯಿಂದ ರಚಿಸಿದ ಚಿತ್ರದ ಸೀರೆಯನ್ನು ಉಟುಕೊಂಡಿದ್ದಳು.


பிற மொழிகளில் மொழிபெயர்ப்பு :

जिस पर कलाबत्तू आदि के बेलबूटे बने हों।

वह कढ़ाईदार साड़ी पहनी हुई है।
कढ़ाईदार, कामदार