பொருள் : ಕಣ್ಣರೆಪ್ಪೆಗಳಿಗೆ ಕಾಡಿಗೆಯನ್ನು ಹಚ್ಚಿದಂತಹ
எடுத்துக்காட்டு :
ಅವಳ ಕಾಡಿಗೆಯುಕ್ತ ಕಣ್ಣುಗಳು ಎಲ್ಲರ ಗಮನಸೆಳೆಯುತ್ತಿವೆ.
ஒத்த சொற்கள் : ಕಾಡಿಗೆ ಲೇಪಿಸಿದ, ಕಾಡಿಗೆ ಲೇಪಿಸಿದಂತಹ, ಕಾಡಿಗೆ ಹಚ್ಚಿದ, ಕಾಡಿಗೆ ಹಚ್ಚಿದಂತ, ಕಾಡಿಗೆ ಹಚ್ಚಿದಂತಹ, ಕಾಡಿಗೆ ಹಾಕಿದ, ಕಾಡಿಗೆ ಹಾಕಿದಂತ, ಕಾಡಿಗೆ ಹಾಕಿದಂತಹ, ಕಾಡಿಗೆಯುಕ್ತ, ಕಾಡಿಗೆಯುಕ್ತವಾದ, ಕಾಡಿಗೆಯುಕ್ತವಾದಂತ, ಕಾಡಿಗೆಯುಕ್ತವಾದಂತಹ
பிற மொழிகளில் மொழிபெயர்ப்பு :