பொருள் : ಜಗಳವಾಡುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
ஒத்த சொற்கள் : ಕದನ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು
பிற மொழிகளில் மொழிபெயர்ப்பு :
भिड़ने की क्रिया या भाव।
जंगल में डाकुओं से मुठभेड़ हो गई।பொருள் : ಬಹಳ ಜನರ ನಡುವೆ ನಡೆದ ಹೊಡೆದಾಟ ಅಥವಾ ಕಾದಾಟ
எடுத்துக்காட்டு :
ಜಾತ್ರೆಯಲ್ಲಿ ಕಾದಾಟ ಸಂಭವಿಸಿ ನೂರಾರು ಜನ ಸಾವು ನೋವಿನಲ್ಲಿ ಒದ್ದಾಡುತ್ತಿದ್ದಾರೆ.
பிற மொழிகளில் மொழிபெயர்ப்பு :
बहुत से लोगों द्वारा की जाने वाली तोड़-फोड़, मार-पीट आदि।
छात्रों के उपद्रव से परेशान होकर प्रधानाचार्य ने अनिश्चित काल के लिए विद्यालय को बंद कर दिया।பொருள் : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು
எடுத்துக்காட்டு :
ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು
ஒத்த சொற்கள் : ತಳ್ಳಾಟ, ಬಡಿದಾಟ, ಸೆಣೆಸಾಟ
பிற மொழிகளில் மொழிபெயர்ப்பு :
वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।
उन दोनों में खूब हाथापाई हुई।பொருள் : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ
எடுத்துக்காட்டு :
ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.
ஒத்த சொற்கள் : ಕಚ್ಚಾಟ, ಕದನ, ಕಲಹ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ
பிற மொழிகளில் மொழிபெயர்ப்பு :
A concerted campaign to end something that is injurious.
The war on poverty.