பொருள் : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು
எடுத்துக்காட்டு :
ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.
ஒத்த சொற்கள் : ಕೂಗಾಡು, ಜಗಳವಾಡು, ಬಡಿದಾಡು, ವಾದಮಾಡು, ಹೊಡೆದಾಡು, ಹೋರಾಡು
பிற மொழிகளில் மொழிபெயர்ப்பு :
बराबर वालों से लड़ाई या विरोध करना।
श्याम मुझसे हमेशा प्रतिद्वंद्विता करता है।பொருள் : ಬೇಡದಿದ್ದರೂ ಕೂಡ ಯುದ್ಧ ಮಾಡುವುದು ಅಥವಾ ಯುದ್ಧ ಮಾಡುವ ಪ್ರಕ್ರಿಯೆ
எடுத்துக்காட்டு :
ಅನೇಕ ಜನರು ವೀರಾವೇಶದಿಂದ ಯುದ್ಧ ಮಾಡುತ್ತಿದ್ದಾರೆ.
ஒத்த சொற்கள் : ಕಲಹ ಮಾಡು, ಕಾಳಗ ಮಾಡು, ಯುದ್ಧ ಮಾಡು, ಯುದ್ಧ-ಮಾಡು, ಯುದ್ಧಮಾಡು